Contact Numbers of Patients who was cured by the Ayurvedic treatments at Dr John Ayurveda.

  • Ravi-9481731624
  • Smitha-7760655533
  • Khalidkhan(Saudi)-+996564131521
  • Khajansingh(Rajasthan)-9119334495
  • Vivek(nagpur)-9921385551
  • Ashok(Hydrabad)-9686133399
  • Gopal Krishna(kerala)-9745424285
  • Arun somappa-9481167342
  • Rukmani(Bangalore)-7483332431
  • Mahesh(Film Director)-9980207592
  • Rajiv (Airforce)-9740848316
  • Purushotham-9060888188
  • Akhil Hussain-8106227212
  • Salim(Mumbai)-8652640787
  • David-9880438141
  • Ranjan(Bihar)-9334476831
  • Sonali Sarkar-7008516008
  • Sumar Tansania-+255785786110
  • Anjali-7899422880
  • Nagendhra(Madhya Pradesh)-9826849200
  • Rajini(sikkim)-7076855972
  • sagarika(Orissa)-9742866293
  • Shalini Dinga(Chattisgarh)-7974293588
  • Mukhalith(saudi-Jedda)-+966555555298
  • Vijay Malik(Defence) 8605907271
  • David Paul(Bangalore)-9972610540
  • Ravindhranath sarkar(Orissa)-9437424841
  • Ranjan(Bihar)-9334476831
  • Suban Mohammed- 9739771112
  • Ramya-9901997702
  • Gowda(CRPF)-9945432305


Service beyond monetary expectation from Banaswadi Prakruti Chikitsa Madilu.

Prevention is better than cure – I have started realising the value of this saying after experiencing the pain associated with the ailment related to the L4 and L5 disc slip issue which I faced in my life. I consulted all prominent hospitals in my city to get a respite from this problem but unfortunately none of them were able to resolve my issue instead they made me spend a lot of money. They recommend surgery as the only resort to resolve my problem which was also very expensive.
On 24th of June 2019, while I was doing a search on the internet to find out alternate therapies to address my problem, I came across “Arida Ayurvedic Marma Chikitsalaya” and I decided to visit this place the next day. As planned I visited this place, on my first day I was welcomed warmly and the specialised doctor did the first level of investigation and motivated me to be positive, this was much needed for me as the amount of pain I was going through had pulled down my confidence level. The doctors assured that the Ayurvedic treatment would resolve this issue without a surgery. Without a second thought, I agreed to get myself admitted for the 21 days program, Dr Joseph John took the entire responsibility of the treatment procedures, Dr Joseph no doubt is a good doctor and is also a wonderful human being who values true friendship. The kind of support he provides to his patients and the motivation he provides to his patients is command able. You forget your pain when you are in his company.
Hospital attended Madhu is also a very interesting individual. He was always at my service and never got upset with me during my stay in this hospital.
The love and affection shown by all the staff of this hospital will always remain in my memory.
Today is the end of the 21 days treatment and I’m very happy to say that 80% of the disc issue has been resolved and slowly through rest, I would conquer the remaining 20% in the days to come.

I once again deeply thank all the staff of the hospital for providing me with a new lease of life. I will promise you that I will consider maintaining my health as the topmost priority in life and ensure I will not do anything at the cost of it.

Thanking you and all the very best,
Venkatesh.

ವ್ಯಾಪಾರೀಕರಣವನ್ನು ಮೀರಿದ ಬಾಣಸವಾಡಿಯ ಪ್ರಕೃತಿ ಚಿಕಿತ್ಸೆಯ ಮಡಿಲು

Prevention iz better
than cure ಅನ್ನೋ ಈ ಮಾತಿನ ಮೌಲ್ಯ ಅದೆಷ್ಟು ಎಂಬುದು ನನಗೀಗ ಅರಿವಾಗುತ್ತಿದೆ ಕಾರಣ ನಾನು ಇಷ್ಟು ದಿನ ನನ್ನ ಆರೋಗ್ಯದ ಕಡೆಗೆ ಕಿಂಚಿತ್ತೂ ಗಮನವನ್ನೇ ಹರಿಸದೇ ನನ್ನ ಬಿಡುವಿಲ್ಲದ ಒತ್ತಡದ ವೃತ್ತಿ ಜೀವನದಲ್ಲೇ ಬೆಳಗಿನಿಂದ ರಾತ್ರಿಯವರೆವಿಗೂ ಮುಳುಗಿಹೋಗಿದ್ದುದ್ದರ ಪ್ರತಿಫಲವೇಯೇನೋ ಅನ್ನುವ ಹಾಗೆ ನಾನು ಅಟಾತ್ತನೆ L4 L5 ಡಿಸ್ಕ್ ಸ್ಲಿಪ್ ಪ್ರಾಬ್ಲಮ್ ನಿಂದ ಬಹಳ ವರ್ಷಗಳಿಂದ ಜರ್ಜರಿತನಾಗಿ ಅದರ ತೀವ್ರತರನಾದ ನೋವನ್ನು ತಾಳಲಾರದೇ ಜೀವನದಲ್ಲಿ ಬಳಲಿಹೋಗಿ ಮುಂದೇನು ಎನ್ನುವ ಬೆಟ್ಟದಷ್ಟು ಚಿಂತೆಯನ್ನು ಹೊತ್ತು ತಲೆಯಮೇಲೆ ಕೈಯಿಟ್ಟು ಕುಳಿತುಕೊಳ್ಳುವ ಶೋಚನೀಯ ಸ್ಥಿತಿಗೆ ತಲುಪಿಬಿಟ್ಟಿದ್ದೆ….. ಈ ಮಧ್ಯೆ ನನ್ನೀ ಅಗಾಧವಾದ ಡಿಸ್ಕ್ ಪ್ರಾಬ್ಲಮ್ ನ ಸಮಸ್ಯೆಯನ್ನು ಹೊತ್ತು ಹತ್ತು ಹಲವು ಪ್ರಖ್ಯಾತ ಆಸ್ಪತ್ರೆಗಳ ಮೆಟ್ಟಿಲನ್ನೇ ಹತ್ತಿದರೂ ಸಹಿತ ಅಲ್ಲೆಲ್ಲಾ ನನ್ನ ಪರ್ಸಿನ ಗಾತ್ರ ಮಾತ್ರ ಕಡಿಮೆಯಾಯಿತೇ ಹೊರತು ನನ್ನೀ ಡಿಸ್ಕ್ ಪ್ರಾಬ್ಲಮ್ ಗೆ ಅಲ್ಲೆಲ್ಲಿಯೂ ಸೂಕ್ತ ಪರಿಹಾರ ಸಿಗಲಿಲ್ಲ….!
ಅದರಲ್ಲಿ ಕೆಲ ಮುಖ್ಯ ಆಸ್ಪತ್ರೆಗಳ ಹೆಸರನ್ನು ಹೆಸರಿಸುವುದಾದರೇ ಬೆಂಗಳೂರಿನ ಮಲ್ಯ ಆಸ್ಪತ್ರೆಯ ಮುಖ್ಯ ಆರ್ಥೋಪೆಡಿಕ್ ಸರ್ಜನ್ ಡಾ.ಶ್ರೀಧರ್ ಸಿಂಗ್ ರವರ , ಅದೇ ಬೆಂಗಳೂರಿನ ಆಸ್ಮೇಟ್ ಆಸ್ಪತ್ರೆಯ ಆರ್ಥೋ ಸರ್ಜನ್ ಡಾ.ಚಂದ್ರಮೌಳಿ ರವರ , ಬಸವೇಶ್ವರ ನಗರದ ಪ್ರಿಸ್ಪೈನ್ ಆಸ್ಪತ್ರೆಯ ಆರ್ಥೋ ಸರ್ಜನ್ ಡಾ.ಅನಿಲ್ ರವರುಗಳ ಬಳಿ ಹತ್ತು ಹಲವು ಭಾರಿ ಸಮಸ್ಯೆಯನ್ನೋತ್ತು ತಿರುಗಿದರೂ ಅವರೆಲ್ಲಾ ಈ ನಿಮ್ಮ ಡಿಸ್ಕ್ ಸ್ಲಿಪ್ ಸಮಸ್ಯೆಗೆ ನೀವು ಶಸ್ತ್ರ ಚಿಕಿತ್ಸೆಗೆ ಒಳಗಾಗದೇ ಬೇರೆ ಮಾರ್ಗವೇ ಇಲ್ಲ…… ಅಷ್ಟಕ್ಕೂ ನೀವು ತುಂಬಾ ದಷ್ಟ ಪುಷ್ಟರಾಗಿದ್ದೀರಿ ಹಾಗಾಗಿ ನೀವು ಶಸ್ತ್ರ ಚಿಕಿತ್ಸೆಗೆ ಒಳಗಾಗುವುದರಿಂದ ನಿಮಗೆ ಅದನ್ನು ತಡೆದುಕೊಳ್ಳುವ ಕ್ಷಮತೆಯಿದೆ ಹಾಗಾಗಿ u must go for with surgery ಎಂಬ readymade answer ನೊಂದಿಗೆ ಕೈ ತೊಳೆದು ಕೊಂಡು ಬಿಟ್ಟರು ಆದರೆ ಶಸ್ತ್ರ ಚಿಕಿತ್ಸೆಗೆ ವಲ್ಲದ ಮನಸ್ಸಿನಿಂದ ಹೀಗೆ ದಿನಾಂಕ 24-6-2019 ರಂದು ಗೂಗಲ್ ನಲ್ಲಿ ನನ್ನೀ ಸಮಸ್ಯೆಗೆ ಆಯುರ್ವೇದಿಕ್ ನಲ್ಲಿ ಸಿಗಬಹುದಾದ ಚಿಕಿತ್ಸೆ ಕುರಿತಂತೆ ಶೋಧ ನಡೆಸುತ್ತಿದ್ದಾಗ
ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ನಮ್ಮದೇ
ಬೆಂಗಳೂರಿನ ಬಾಣಸವಾಡಿಯಲ್ಲಿರುವ
“ಅರಿದ ಆಯುರ್ವೇದಿಕ್ ಮರ್ಮ ಚಿಕಿತ್ಸಾಲಯ”ಕ್ಕೆ ಮರುದಿನವೇ ಈ ಡಿಸ್ಕ್ ಸ್ಲಿಪ್ ಸಮಸ್ಯೆಯಿಂದ ಬಳಲಿ ಬೆಂಡಾಗಿ ಹೋಗಿದ್ದ ನಾನು ಅದೇ ಹಿಂದಿನ ಅಥಾಶ ಭಾವದೊಂದಿಗೆ ಭೇಟಿ ನೀಡಿದಾಗ ಪ್ರಥಮ ಭೇಟಿಯಲ್ಲೇ ಇಲ್ಲಿನ ತಜ್ಞ ವೈದ್ಯರು ನನ್ನ ಸಮಸ್ಯೆಯನ್ನು ಬಹಳ ಆಳವಾಗಿ ಅರ್ಥೈಸಿಕೊಂಡು ಈ ಡಿಸ್ಕ್ ಸ್ಲಿಪ್ ನೋವಿನ ನರಕ ಯಾತನೆಯಲ್ಲೇ ಮುಳುಗಿಹೋಗಿದ್ದ ನನ್ನ ಮನಸ್ಸಿನಲ್ಲಿ ಇದು ತೀರಾ ಸಾಮಾನ್ಯವಾದ ಸಮಸ್ಯೆಯೇ ಹೊರತು ನೀವು ಬೆಟ್ಟವೇ ತಲೆಯ ಮೇಲೆ ಬಿದ್ದಿರುವ ಈ ರೀತಿ ಚಿಂತಿಸುವ ಮಟ್ಟದಲ್ಲ , my dear ಈ ಕ್ಷಣದಿಂದಲೇ ನಿಮ್ಮೀ ಅಸಹಾಯಕತೆಯ ಮುಖ ಚಹರೆಯನ್ನು ಬದಲಿಸಿಕೊಂಡು ಸದಾ ಹಸನ್ಮುಖಿಯಾಗಿರಿ ಕಾರಣ ನಿಮ್ಮೀ ಸಮಸ್ಯೆ ಅದ್ಯಾವುದೇ ಶಸ್ತ್ರ ಚಿಕಿತ್ಸೆಯೇ ಇಲ್ಲದೇ ಕೇವಲ ನೈಸರ್ಗಿಕ ಪದ್ಧತಿಗಳ ಅನುಸಾರವಾದ ನಮ್ಮ ಮರ್ಮ ಚಿಕಿತ್ಸೆಯಿಂದಲೇ ನೂರಕ್ಕೆ ನೂರರಷ್ಟು ಗುಣಮುಖವಾಗುವುದರಲ್ಲಿ ನಿಮಗೆ ಎಳಷ್ಟು ಸಂಶಯ ಬೇಡ ಎಂಬ ಚಿಕಿತ್ಸೆಗಿಂತಲೂ ಮಿಗಿಲಾಗಿ ಒಬ್ಬ ರೋಗಿಗೆ ಅತ್ಯಗತ್ಯವಾಗಿ ಅವಶ್ಯವಾಗಿರುವಂತಹ ಗುಣಾತ್ಮಕ ಪುನರ್ಬಲನದ ಮನೋಸ್ಥೈರ್ಯವನ್ನು ನನ್ನಲ್ಲಿ ಅಗಾಧವಾಗಿ ತುಂಬಿದರು. ಇಲ್ಲಿನ ಸುಂದರ ಪ್ರಕೃತಿಯ ಮಡಿಲಿನ ಅಂದದ ಜೊತೆಗೆ ಮೊದಲ ಭೇಟಿಯಲ್ಲೇ ನನ್ನ ಬಗೆಗೆ ಅಪಾರ ಪ್ರೀತಿ ತುಂಬಿದ ಇಲ್ಲಿನ ವೈದ್ಯರನ್ನೊಳಗೊಂಡ ಸಿಬ್ಬಂದಿವರ್ಗದ ಸೆಳೆತದಿಂದಲೋ ಏನೋ ನಾನು ಅದರ ಮಾರನೇ ದಿನವೇ ಅಂದರೆ ದಿನಾಂಕ 26-6-2019 ರಂದು ಬರೋಬ್ಬರಿ 21 ದಿನಗಳ ಚಿಕಿತ್ಸೆಗಾಗಿ ಅಡ್ಮಿಟ್ ಆದೇನು. ಈ ಸಮಯದಲ್ಲಿ ನನ್ನ ಸಂಪೂರ್ಣ ಚಿಕಿತ್ಸೆಯ ಹೊಣೆ ಹೊತ್ತ ಡಾ.ಜೋಸೆಫ್ ಜಾನ್ ರವರ ನನ್ನೊಂದಿಗಿನ ಆತ್ಮೀಯ ಪ್ರೀತಿಯುತ ಒಡನಾಟವನ್ನು ಹಾಗೂ ಅವರ ನಿಷ್ಕಲ್ಮಶ ಸ್ನೇಹಯುತ ಸೇವಾ ಮನೋಭಾವವನ್ನು ನಾನು ಈ ಕ್ಷಣ ದಾಖಲಿಸದೆ ಹೋದರೆ ಅದು ನಿಜಕ್ಕೂ ನನಗೆ ನಾನು ಮಾಡಿಕೊಳ್ಳುವ ನನ್ನ ಆತ್ಮ ವಂಚನೆಗೆ ಸಮವಾಗುತ್ತದೆ. ಕಾರಣ ಡಾ.ಜೋಸೆಫ್ ಜಾನ್ ಅವರು ದೊಡ್ಡ ಪ್ರಖ್ಯಾತ ವೈದ್ಯರಾದರೂ ಆಸ್ಪತ್ರೆಯ ರೋಗಿಗಳೊಂದಿಗೆ ಅವರು ನಡೆದುಕೊಳ್ಳುವ ರೀತಿ ಅವರು ಪ್ರೀತಿಯಿಂದ ರೋಗಿಗಳೊಂದಿಗೆ ಸಂವಹಿಸುವ ಅವರ ಮಾತುಗಳಿಂದಲೇ ಆ ರೋಗಿಯ ಅರ್ಧದಷ್ಟು ಖಾಯಿಲೆ ಮಾಯವಾಗೆ ಬಿಡುತ್ತದೆ. ಆ ಮಟ್ಟಿಗಿನ ಮನೋಸ್ಥೈರ್ಯವನ್ನು ಆಸ್ಪತ್ರೆಯ ರೋಗಿಗಳೊಂದಿಗವರು ತುಂಬುತ್ತಾರೆ. ಅದರಲ್ಲೂ ತಾನು ದೊಡ್ಡ ವೈದ್ಯರೆಂಬ ಕಿಂಚಿತ್ತೂ ಹಮ್ಮು ಬಿಮ್ಮು ಇಲ್ಲದ ಡಾ.ಜೋಸೆಫ್ ಜಾನ್ ರವರು ನನಗೆ ಚಿಕಿತ್ಸೆ ನೀಡುವ ಸಮಯದಲ್ಲಿ ನನ್ನ ಕಾಲನ್ನು ಕನಿಷ್ಠ ಒಂದು ಸಾವಿರ ಸಲವಾದರೂ ಮುಟ್ಟಿ ರೋಗಿಯೆಂಬ ಅಂತರ ಕಾಯ್ದು ಕೊಳ್ಳದ ಅವರ ವೃತ್ತಿ ನಿಷ್ಠೆಯನ್ನು ನಾನು ನಿಜಕ್ಕೂ ಈ ಕ್ಷಣ ಶ್ಲಾಘಿಸಲೇ ಬೇಕು.
ಇವರ ಜೊತೆಗೆ ಆಸ್ಪತ್ರೆಯ ಕಿವಿಯೂ ಕೇಳದ ಮಾತನ್ನು ಸಹ ಆಡದ “ಸ್ನೇಹ ಜೀವಿ” ಸಹಾಯಕ “ಮಧು” ವಿನ ಪ್ರಾಮಾಣಿಕ ಸೇವೆ ಮತ್ತು ಅವನ ಮುಗ್ಧತೆಯಲ್ಲಿ ನಾನು ನಿಜಕ್ಕೂ ಆ ಗುಡಿ ಗೋಪುರಗಳಲ್ಲಿ ಕಾಣದ ಆ ದೇವರನ್ನೇ ಕಂಡೆ.
ಇನ್ನುಳಿದಂತೆ ಆಸ್ಪತ್ರೆಯ ಸಿಬ್ಬಂದಿವರ್ಗದ ಸೇವೆ ಮತ್ತು ಔದಾರ್ಯವನ್ನು ಈ ಕ್ಷಣ ನಾನು ಮುಕ್ತ ಕಂಠದಿಂದ ಹೊಗಳಲೇ ಬೇಕಾಗಿದೆ…..
ಕಳೆದ ಜೂನ್ 26 ರಂದು ಡಿಸ್ಕ್ ಸ್ಲಿಪ್ ನ ತೀರಾ ನರಕಯಾತನೆಯ ನೋವನ್ನು ತಾಳಲಾರದ ಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ನಾನು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಹಾಗುತ್ತಿರುವ ಜುಲೈ 17 ರಂದು ಸರಿ ಸುಮಾರು ಶೇಕಡ 80% ರಷ್ಟು ಡಿಸ್ಕ್ ಸ್ಲಿಪ್ ನ ಯಾತನೆಯ ನೋವಿನಿಂದ ನಿರಾಳವಾಗಿ ತೆರಳುತ್ತಿದ್ದೇನೆಂದು ಈ ಮೂಲಕ ತಮ್ಮಲ್ಲಿ ತಿಳಿಯಪಡಿಸಲಿಚ್ಛಿಸುತ್ತಾ
ಒಟ್ಟಾರೆ 21ದಿನದ ಇಲ್ಲಿನ ಪ್ರಕೃತಿ ಚಿಕಿತ್ಸೆಯನ್ನೊಳಗೊಂಡ ಸ್ನೇಹ ಮತ್ತು ಪ್ರೀತಿಯುತ ವಾತಾವರಣದ ಈ ಮಧ್ಯೆಯೇ ನನ್ನ ಮನ ನಿಜಕ್ಕೂ ಇನ್ನೂ ಕೆಲವು ದಿನಗಳು ಇಲ್ಲಿಯೇ ಕಳೆಯುವಂತೆ ನನ್ನನ್ನು ಪ್ರೇರೇಪಿಸುತ್ತಿರುವುದರಲ್ಲಿ ನಿಮಗ್ಯಾವುದೇ ಅನುಮಾನ ಬೇಡ……..!
Any way thank u all…….,
– ನಿಮ್ಮ ವೆಂಕಟೇಶ್/,
9845972995